ಮೆಲ್ಬರ್ನ್: ತಮ್ಮ ಕೊನೆಯ ಗ್ರ್ಯಾಂಡ್ ಸ್ಲಾಮ್ ಪಂದ್ಯ ಆಡುತ್ತಿರುವ ಸಾನಿಯಾ ಮಿರ್ಜಾ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದಾರೆ.

ಆಸ್ಟ್ರೇಲಿಯನ್ ಓಪನ್ ಮಹಿಳಾ ಡಬಲ್ಸ್ ನಲ್ಲಿ ಭಾರತೀಯ ಸಾನಿಯಾ ಮಿರ್ಜಾ ಹಾಗೂ ಕಜ್ಬಿಕಿಸ್ತಾನನ ಎನಾ ಡ್ಯಾನಿಲಿಯಾ ಜೋಡಿ ಗೆಲುವಿನಿಂದ ಶುಭಾರಂಭ ಮಾಡಿದೆ.

ಅಮೇರಿಕಾ ಹಾಗೂ ಹಂಗೇರಿಯಾ ಜೋಡಿ ಜೊತೆ 6-2, 7-5 ಸೆಟ್ ಗಳಿಂದ ಗೆಲುವು ಸಾಧಿಸಿದೆ.

ಮಿಶ್ರ ಡಬಲ್ಸ್ ನಲ್ಲಿ ಬೋಪಣ್ಣ ಅವರೊಂದಿಗೆ ಸಾನಿಯಾ ಕಣಕ್ಕಿಳಿಯಲಿದ್ದಾರೆ. ಇದು ಸಾನಿಯಾ ಮಿರ್ಜಾ ಅವರ ಕೊನೆಯ ಗ್ರ್ಯಾಂಡ್ ಸ್ಲಾಮ್.