ವಿಜಯಪುರ: ಮಾಜಿ‌ ಸಿಎಂ‌ ಸಿದ್ದರಾಮಯ್ಯ ಇಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಶ್ರೀಗಳನ್ನು ಭೇಟಿ ಮಾಡಿ ‘ಶ್ರೀಗಳು ಆದಷ್ಟು ಬೇಗ ಗುಣಮುಖರಾಗಿ ಎಂದಿನಂತೆ ತಮ್ಮ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಟ್ಟಿಟ್ ಮಾಡಿದ್ದಾರೆ.

ಶ್ರೀಗಳ ಆರೋಗ್ಯದಲ್ಲಿ ಇಂದು ಸಹ ಏರುಪೇರು ‌ಕಂಡು ಬಂದಿದೆ. ಶ್ರೀಗಳನ್ನು ಭೇಟಿ ಮಾಡಲು ಭಕ್ತ ಸಾಗರ ಹರಿದು ಬಂದಿದೆ.