ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಮದ್ಯ ಮಾರಾಟ ದಾಖಲೆ ನಿರ್ಮಿಸಿದೆ. ಅಬಕಾರಿ ಇಲಾಖೆಗೆ ಹಣದ ಹೊಳೆ ಹರಿದಿದೆ.
ಡಿಸೆಂಬರ್ 28 ರಂದು 2.31 ಲಕ್ಷ ಲೀಟರ್ ಮದ್ಯ, 1.67 ಲಕ್ಷ ಬೀಯರ್ ಮಾರಾಟವಾಗಿದೆ. ಡಿ 29 ರಂದು 2.31 ಲಕ್ಷ ಲೀಟರ್ ಮದ್ಯ, 1.93 ಲಕ್ಷ ಬೀಯರ್ ಮಾರಾಟ. ಡಿ 30 ರಂದು 2.93 ಲಕ್ಷ ಲೀಟರ್ ಮದ್ಯ, 2.59 ಲಕ್ಷ ಬೀಯರ್ ಮಾರಾಟ. ಡಿಸ 31ರಂದು 3 ಲಕ್ಷ ಲೀಟರ್ ಮಧ್ಯ, 2.41 ಲಕ್ಷ ಬೀಯರ್ ಮಾರಾಟವಾಗಿದೆ.
ಡಿ 23 ರಿಂದ 31ರವರೆಗೆ 1,262 ಕೋಟಿ ರೂಪಾಯಿ ಮದ್ಯ ಮಾರಾಟವಾಗಿದೆ. ಅಬಕಾರಿ ಇಲಾಖೆಯ ಬೊಕ್ಕಸಕ್ಕೆ 657 ಕೋಟಿ ರೂ ಆದಾಯ ಜಮೆ ಆಗಿದೆ.