ರಾಂಚಿ: ಏಕದಿನ ಸರಣಿ ಸೋಲಿನ ಬಳಿಕ, ಕಿವೀಸ್ ತಂಡ ಟಿ-20 ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಭಾರತ ವಿರುದ್ಧ ನಡೆದ ಪ್ರಥಮ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ 21 ರನ್ ಗಳ ಗೆಲುವು ಸಾಧಿಸಿದೆ.
ಮೊದಲು ಬ್ಯಾಟ್ ಆರಂಭಿಸಿದ ಕಿವೀಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಕಲೆ ಹಾಕಿದೆ.
ಟಾರ್ಗೆಟ್ ಬೆನ್ನತ್ತಿದ್ದ ಭಾರತ ಆರಂಭಿಕ ಆಘಾತ ಕಂಡಿತು. 15 ರನ್ ಗಳಿಸುವುದರೊಳಗೆ 3 ವಿಕೆಟ್ ಕಳೆದುಕೊಂಡರು. ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಕಲೆ ಹಾಕಿದೆ.
ಕಿವೀಸ್ ಭಾರತ ವಿರುದ್ಧ 3-0 ಅಂತರದಿಂದ ಏಕದಿ ಸರಣಿ ಸೋಲು ಅನುಭವಿಸಿದೆ.