ನವದೆಹಲಿ: ಕತಾರ್ ನಲ್ಲಿ ಫಿಫಾ ಪುಟ್ಬಾಲ್ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಪಂದ್ಯದಲ್ಲಿ ಫ್ರಾನ್ಸ್ ಗೆದ್ದರೆ ಫ್ರೆಂಚ್ ವಾಣಿಜ್ಯ ಲೈಂಗಿಕ ಕಾರ್ಯಕರ್ತರು, ಗಿರಾಕಿಗಳಿಗೆ ಒಂದು ದಿನ ಉಚಿತವಾಗಿ ಸೆಕ್ಸ್ ಸೇವೆ ಒದಗಿಸುವುದಾಗಿ ಸಂಘಟನೆಗಳು ಘೋಷಿಸಿವೆ.
ಫಿಫಾ ಫೈನಲ್ ನಲ್ಲಿ ಅರ್ಜೆಂಟೀನಾ ಹಾಗೂ ಫ್ರಾನ್ಸ್ ಮಧ್ಯೆ ಭಾನುವಾರ ರಾತ್ರಿ ಫೈನಲ್ ಪಂದ್ಯ ನಡೆಯಲಿದೆ. ಇಡೀ ಜಗತ್ತಿನ ಕಣ್ಣು ಫೈನಲ್ ಪಂದ್ಯದ ಮೇಲೆ ನೆಟ್ಟಿದೆ.
ಪ್ಯಾರಿಸ್ ಹಾಗೂ ಜಗತ್ತಿನಾದ್ಯಂತ ಇರಿವ ಫ್ರಾನ್ಸ್ ಲೈಂಗಿಕ ಕಾರ್ಯಕರ್ತರು, ಒಂದು ದಿನ ವಿಜಯೋತ್ಸವ ಆಚರಿಸುವ ಸಲುವಾಗಿ ಉಚಿತ ಸೆಕ್ಸ್ ಸೇವೆ ನೀಡುವುದಾಗಿ ಘೋಷಿಸಿವೆ.