ಮುಳ್ಳಯ್ಯನಗಿರಿಯಲ್ಲಿ ಜೀಪ್ ಪಲ್ಟಿ; ಮೂವರಿಗೆ ಗಾಯ
ಚಿಕ್ಕಮಗಳೂರು: ಭಾರೀ ಮಳೆಯ ಕಾರಣದಿಂದ ಚಾಲಕನ ನಿಯಂತ್ರಣ ತಪ್ಪಿ ಜೀಪ್ ಪಲ್ಟಿಯಾದ ಘಟನೆ ಮುಳ್ಳಯ್ಯನಗಿರಿ ರಸ್ತೆಯಲ್ಲಿ ನಡೆದಿದೆ. ಮುಳ್ಳಯ್ಯನಗಿರಿ ಗುಡ್ಡದ ಮೇಲ್ಭಾಗದ ರಸ್ತೆಯಿಂದ ಕೆಳ ಭಾಗದ ರಸ್ತೆಗೆ ಜೀಪ್ ಪಲ್ಟಿಯಾಗಿದೆ. ಜೀಪ್‌ನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿವೆ....
Read More
